ಮಳೆಯ ಹನಿಗಳು

ಮಳೆಯ ಹನಿಗಳು ಕರೆದಿವೆ ಆಟವಾಡಲು,
ಮೇಘಗಳು ಬಾ ಎಂದಿವೆ ಸಂಚಾರ ಹೋಗಲು,
ಮೋಡಗಳು ಬೆಟ್ಟವನು ಮುಟ್ಟಿ ಮನಸಾರೆ ಮಾತಾಡುತಿರೆ,
ಒಲವಿನ ಮಿಂಚು ಮೂಡಿದೆ,
ನೆನಪಿನ ಬೆಳಕನು ಬೀರಿದೆ.


No comments:

Post a Comment