ಹಾವಳಿ


ಬದುಕುವುದ್ ಹೇಗೆ ನಡೆದರೆ ಹೀಗೆ ಹಾವಳಿ???

ನಿನ್ನ ನೆನಪಿನ ಅಲೆಗಳಿಗೆ ನಾನು ಕರಾವಳಿ !!!



ಬಿಡದೆ ನಿನ್ನನು ಹೇಗೆ ಮನಸಿನ ಕದವನು ಕಾಯಲಿ!!!

ಹೋದಲೆಲ್ಲಾ ಜೊತೆಯಲೇ ಇರುತಿ ಏನು ಮಾಡಲಿ?????