ಹೊಸ ವರುಷ

ಕಾಲಿಡುತಿಹೆ ಹೊಸ ವಸಂತಕೆ
ಒಲವಿರಲಿ ಪ್ರತೀ ಮಿಡಿತಕೆ
ಧ್ಯೇಯ ಬಿಡದಿರು ದುರಂತದಿ
ಮುಂದೆ ಸಾಗು ದಿಗಂತದಿ
ನೀನಿರು ಎಂದೆಂದೂ ಹರುಷದಿ
ಎಂದು ಬಯಸುವೆ ಅಂತರಾಳದಿ ..... ಮನದಾಳದಿ
----------------------------------- ಹೊಸ ವರುಷದ ಶುಭಾಶಯಗಳು

No comments:

Post a Comment